Monday, September 29, 2008

ಹೀಗೆ ಸಾಗಲಿ......



ಮನದ ಮಧುರ ಭಾವನೆಗಳನ್ನು ,
ಕೈಗೆಟುಕದ ಆಸೆಗಳನ್ನು ,
ಪದೇ ಬಿಟ್ಟುಬಿಡದೆ ಕಾಡುವ ನೆನಪುಗಳನ್ನು ,
ಉಮ್ಮಳಿಸಿ ಬರುವ ಅಳುವನ್ನು ,
ಹಾಗೆ ಸುಮ್ಮನೆ ಹರತಬೇಕೆನ್ನಿಸುವ ಕಂತೆ ಪುರಾಣವನ್ನು ,
ಗುನುಗಲೇ ಬೇಕೆನ್ನಿಸುವ ಹಾಡುಗಳನ್ನು ಬಂಧಿಸಿ ,
ಜತನಗೊಳಿಸಿ ಅವುಗಳಿಗೆ ಇ- ಸ್ಪರ್ಶ ನೀಡುತ್ತಿರುವೆ .........
ಮಲೆನಾಡಿನ ಜಿಟಿ ಮಳೆಯ ಹಾಗೆ
ಹಿತ ಅನ್ನಿಸಿದರೆ ಹಿತ ಅನ್ನಿಸದಿದ್ದರೆ ಬರಿ ಮಳೆ ಹನಿ ಮಾತ್ರ
ಹಾಗೇ ಜಾರಿ ಹೋಗುತ್ತವೆ ...........................................

--- ಸುದರ್ಶನ ರಾವ್ ಅಳಗೋದು .

4 comments:

G. K. Hegde said...

Cool...! good wishes to you...

sumadhura.......... said...

janumadali mareyada galigeye,
sundara.......
nenapippikombanta nine,
sudarshana.....
all the best.....

Unknown said...

ತುಂಬಾ ಚೆನ್ನಾಗಿದೆ....
ಹರತಬೇಕೆನ್ನಿಸುವ, ಇದು ’ಹರಟ’ ಆಗಿದ್ರೆ ಚೆನ್ನಾಗಿತ್ತು ಅಂತ ನನ್ನ ಅನಿಸಿಕೆ....

ಏನೇ ಇರಲಿ.. ಹೀಗೆ ಸಾಗಲಿ....

Vinayak said...

superb machaaaa............