
ನೆನಪುಗಳೇ ಹಾಗೆ ಸುಮ್ಮನೆ ಕಾಡುತ್ತವೆ ,ಅವು ಕಪ್ಪು ಬಿಳುಪಾದರು ಆಗಿರಬಹುದು ಬಣ್ಣ ಬಣ್ಣದ್ದಾಗಿರಬಹುದು ,
ಕೆಲವುಮಧುರವಾದ ನೆನಪುಗಳನ್ನು ಹಾಗೆಯೆ ಬೆಚ್ಚಗೆ ಎದೆಯ ಗೂಡಲ್ಲಿ ಬಚ್ಚಿದಬೇಕೆನ್ನಿಸುತ್ತದೆ .
ಮನದಾಳದಲ್ಲಿ ಹೆಜ್ಜೆ ಗುರುತು ಬಿಟ್ಟು ಹೋದ ಆಕೆಯನ್ನು ಹೇಗೆ
ಮರೆಯಲಿ. ನನ್ನ ಪಾಲಿಗೆಂದೆ ಬಿಟ್ಟು ಹೋದದ್ದು ಅದೊಂದೇ ,
ಅದಿನಗಳಲ್ಲಿ ಕಣ್ಣು ತೆವವಾಗುತ್ತಿತ್ತು ಉಮ್ಮಳಿಸಿಬರುತ್ತಿತ್ತು ದುಃಖ ,
ಇಗ ಹಾಗಲ್ಲ ನೋವುಗಳನ್ನು ನುಂಗಿ ನುಂಗಿ ನಾನು ಅವಳಿರುವಿಕೆಯ ಭ್ರಮಿಸಿ ಬದುಕುತ್ತಿದ್ದೇನೆ .ಆ ನೆನಪುಗಳೇ ಜೀವಾಳ .ಬದುಕೇ ಒಂದು ಪ್ರಶ್ನೆ ,ಉತ್ತರವಿಲ್ಲ ಇ ಬದುಕಿಗೆ...
ಕಾರಣವಿಲ್ಲ ನೀ ....ದೂರ ಸರಿದಿದ್ದಕ್ಕೆ ಘಾಸಿಗೊಂದಿದ್ದು ನಾನೊಬ್ಬ ಮಾತ್ರ ಅಲ್ಲ ನೂರಾರು ಕೋಟಿ ಜನ ......ಐಶು ....ಅಲ್ಲಲ್ಲ .....ಐಶ್ವರ್ಯ ಬಚ್ಚನ್ .......
